ಪೋಸ್ಟ್‌ಗಳು

kpsc exams study useful for sda,fda,kas,pdo,psi,pc,groupc -2

 1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.  1. ದೆಹಲಿ ಸುಲ್ತಾನರ ಕಂದಾಯ ಆಡಳಿತದಲ್ಲಿ ಆದಾಯ ಸಂಗ್ರಹದ ಉಸ್ತುವಾರಿಯನ್ನು 'ಅಮಿಲ್' ಎಂದು ಕರೆಯಲಾಗುತ್ತಿತ್ತು.  2. ದೆಹಲಿ ಸುಲ್ತಾನರ ಇಕ್ಷಾ ವ್ಯವಸ್ಥೆಯ ಪ್ರಾಚೀನ ಸ್ಥಳೀಯ ಸಂಸ್ಥೆಯಾಗಿದೆ,  3. ದೆಹಲಿಯ ಖಿಲ್ಲಿ ಸುಲ್ತಾನರ ಆಳ್ವಿಕೆಯಲ್ಲಿ "ಮೀರ್ ಬಕ್ಷಿ” ಕಚೇರಿ ಅಸ್ತಿತ್ವಕ್ಕೆ ಬಂದಿತು.  ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?  ಎ) 1 ಮಾತ್ರ  ಬಿ) 1 ಮತ್ತು 2 ಮಾತ್ರ ಸಿ) 3 ಮಾತ್ರ ಡಿ) 1, 2 ಮತ್ತು 3 2. ಭಾರತದಲ್ಲಿನ ಬ್ರಿಟಿಷ್ ವಸಾಹತುಪಾಯಿ ಆಡಳಿತವನ್ನು ಉಲ್ಲೇಖಿಸಿ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ,  1. ಮಹಾತ್ಮ ಗಾಂಧಿ 'ಕರಾರಿನ ಕಾರ್ಮಿಕ ವ್ಯವಸ್ಥೆಯನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  2. ಲಾರ್ಡ್ ಚೆಲ್ಪ ಫೋರ್ಡ ಅವರ 'ಯುದ್ಧ ಸಮ್ಮೇಳನದಲ್ಲಿ, ಮಹಾತ್ಮ ಗಾಂಧಿ ವಿಶ್ವ ಸಮರಕ್ಕೆ ಭಾರತೀಯರನ್ನು ನೇಮಕ ಮಾಡುವ ನಿರ್ಣಯವನ್ನು ಬೆಂಬಲಿಸಲಿಲ್ಲ. 3. ಭಾರತೀಯ ಜನರು ಉಪ್ಪು ಕಾನೂನು ಉಲ್ಲಂಘಿಸಿದ ಪರಿಣಾಮವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅನ್ನು ವಸಾಹತುಶಾಹಿ ಆಡಳಿತಗಾರರು ಕಾನೂನು ಬಾಹಿರವೆಂದು ಘೋಷಿಸಿದರು.  ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?  ಎ) 1 ಮತ್ತು 2 ಮಾತ್ರ ಬಿ) 1 ಮತ್ತು 3 ಮಾತ್ರ   ಸಿ) 2 ಮತ್ತು 3 ಮಾತ್ರ ಡಿ) 1, 2 ಮತ್ತು 3...

kpsc exams study useful for sda,fda,kas,pdo,psi,pc,groupc -1

 ೧. ಕೆಳಗಿನ ರಾಸಾಯನಿಕ ಗೊಬ್ಬರಗಳ ಯಾವ ಸ್ಥಾವರ ಸಾರ್ವಜನಿಕ ವಲಯದಲ್ಲಿ ಇಲ್ಲ? ಎ) ಗೋರಖ್‌ಪುರ ಬಿ) ನಂಗಲ್ ಸಿ) ಕೋಟಾ ಡಿ) ಭಟಿಂಡಾ ೨. ಭಾರತದಲ್ಲಿ ಯಾವ ರಾಜ್ಯವು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಉತ್ಪಾದಿಸುತ್ತದೆ? ಎ) ಒರಿಸ್ಸಾ ಬಿ) ಆಂಧ್ರಪ್ರದೇಶ ಸಿ) ಜಾರ್ಖಂಡ್ ಡಿ)ಛತ್ತೀಸ್‌ಘರ್ ೩. ಹೊಂದಿಸಿ ಬರೆಯಿರಿ.  (ಎ) ಜಾಮನಗರ - ಉಣ್ಣೆ ಬಟ್ಟೆಯ ಉದ್ಯಮ (ಬಿ) ಹೊಸಪೇಟೆ -  ಕಬ್ಬಿಣ ಮತ್ತು ಉಕ್ಕು (ಸಿ) ಕೋರ್ಬಾ - ಅಲ್ಯುಮಿನಿಯಂ (ಡಿ) ಹಲ್ಡಿಯ -  ಗೊಬ್ಬರಗಳು ೪. ಭಾರತದಲ್ಲಿ ವಿಮಾನವನ್ನು ಎಲ್ಲಿ ತಯಾರಿಸುತ್ತಾರೆ? ಎ) ಬಿಇಎಲ್ ಬಿ) ಬಿಹೆಚ್‌ಎಲ್ ಸಿ) ಐಟಿಐ ಡಿ) ಹೆಚ್‌ಎಎಲ್ ೫. ಮಾನ್ಸೂನ್ ಆಗಮನದೊಂದಿಗೆ ಕೆಳಗಿನ ಯಾವ ಬೆಳೆಯನ್ನು ಬೆಳೆಯಲಾಗುತ್ತದೆ? ಎ) ವಾಣಿಜ್ಯ ಬೆಳೆ ಬಿ) ರಾವಿ ಬೆಳೆ ಸಿ) ಖಾರಿಫ್ ಬೆಳೆ ಡಿ) ಯಾವುದೂ ಅಲ್ಲ ೬. ಭಾರತದ ಗೋದಿಯ ಉಗ್ರಾಣವೆಂದು ಹೆಸರಾದ ರಾಜ್ಯವು ಯಾವುದು? ಎ) ಉತ್ತರ ಪ್ರದೇಶ ಬಿ) ಮಹಾರಾಷ್ಟç ಸಿ) ಪಂಜಾಬ್ ಡಿ) ಹರಿಯಾಣ ೭. ಭಾರತದಲ್ಲಿ ಅತಿ ಹೆಚ್ಚು ಇಳುವರಿ ಕೊಡುವ ಭತ್ತದ ಬೆಳೆ ವಿಧಗಳನ್ನು ಪರಿಗಣಿಸಿ. ೧) ಅರ್ಜುನ ೨) ಜಯಾ ೩) ಪದ್ಮಾ ೪) ಸೊನಾಲಿಕಾ ಎ) ೧ & ೨ ಬಿ) ೨ & ೩ ಸಿ) ೧ & ೪ ಡಿ) ೩ & ೪ ೮. ಈ ಕೆಳಗಿನ ರಾಜ್ಯಗಳು ಮತ್ತು ಬುಡಕಟ್ಟುಗಳ ಜೋಡಿಗಳಲ್ಲಿ ಯಾವುದು ಸರಿಯಾಗಿಲ್ಲ? ಎ) ಅಸ್ಸಾಂ - ಮಿರಿ ಬಿ) ನಾಗಾಲ್ಯಾಂಡ್ - ಕೊನ್ನಾರ್ ಸಿ...

Geography quiz 3 useful for fda, sda, kas, pdo,psi ,pc ,kpsc group c

Geography quiz 2 useful for fda, sda, kas, pdo,psi ,pc

Geography quiz 1 useful for fda, sda, kas,pdo , psi,pc

follow

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

kpsc exams study useful for sda,fda,kas,pdo,psi,pc,groupc -2