kpsc exams study useful for sda,fda,kas,pdo,psi,pc,groupc -2
1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ದೆಹಲಿ ಸುಲ್ತಾನರ ಕಂದಾಯ ಆಡಳಿತದಲ್ಲಿ ಆದಾಯ ಸಂಗ್ರಹದ ಉಸ್ತುವಾರಿಯನ್ನು 'ಅಮಿಲ್' ಎಂದು ಕರೆಯಲಾಗುತ್ತಿತ್ತು.
2. ದೆಹಲಿ ಸುಲ್ತಾನರ ಇಕ್ಷಾ ವ್ಯವಸ್ಥೆಯ ಪ್ರಾಚೀನ ಸ್ಥಳೀಯ ಸಂಸ್ಥೆಯಾಗಿದೆ,
3. ದೆಹಲಿಯ ಖಿಲ್ಲಿ ಸುಲ್ತಾನರ ಆಳ್ವಿಕೆಯಲ್ಲಿ "ಮೀರ್ ಬಕ್ಷಿ” ಕಚೇರಿ ಅಸ್ತಿತ್ವಕ್ಕೆ ಬಂದಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) 1 ಮಾತ್ರ ಬಿ) 1 ಮತ್ತು 2 ಮಾತ್ರ ಸಿ) 3 ಮಾತ್ರ ಡಿ) 1, 2 ಮತ್ತು 3
2. ಭಾರತದಲ್ಲಿನ ಬ್ರಿಟಿಷ್ ವಸಾಹತುಪಾಯಿ ಆಡಳಿತವನ್ನು ಉಲ್ಲೇಖಿಸಿ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ,
1. ಮಹಾತ್ಮ ಗಾಂಧಿ 'ಕರಾರಿನ ಕಾರ್ಮಿಕ ವ್ಯವಸ್ಥೆಯನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2. ಲಾರ್ಡ್ ಚೆಲ್ಪ ಫೋರ್ಡ ಅವರ 'ಯುದ್ಧ ಸಮ್ಮೇಳನದಲ್ಲಿ, ಮಹಾತ್ಮ ಗಾಂಧಿ ವಿಶ್ವ ಸಮರಕ್ಕೆ ಭಾರತೀಯರನ್ನು ನೇಮಕ ಮಾಡುವ ನಿರ್ಣಯವನ್ನು ಬೆಂಬಲಿಸಲಿಲ್ಲ.
3. ಭಾರತೀಯ ಜನರು ಉಪ್ಪು ಕಾನೂನು ಉಲ್ಲಂಘಿಸಿದ ಪರಿಣಾಮವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅನ್ನು ವಸಾಹತುಶಾಹಿ ಆಡಳಿತಗಾರರು ಕಾನೂನು ಬಾಹಿರವೆಂದು ಘೋಷಿಸಿದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) 1 ಮತ್ತು 2 ಮಾತ್ರ
ಬಿ) 1 ಮತ್ತು 3 ಮಾತ್ರ
ಸಿ) 2 ಮತ್ತು 3 ಮಾತ್ರ
ಡಿ) 1, 2 ಮತ್ತು 3
3. ಭಾರತೀಯ ರಾಷ್ಟ್ರೀಯ ಚಳುವಳಿಯನ್ನು ಉಲ್ಲೇಖಿಸಿ ಪರಿಗಣಿಸಿ
1. ಸರ್ ತೇಜ ಬಹದೂರ್ಸಪ್ರು - ಅಧ್ಯಕ್ಷರು ಅಖಿಲ ಭಾರತ
ಲಿಬರಲ್ ಫೆಡರೇಶನ್
2. ಕೆ.ಸಿ.ನಿಯೋಗಿ - ಸದಸ್ಯ, ಸಂವಿಧಾನ ಸಭೆ
ಭಾರತೀಯ ಕಮ್ಯುನಿಷ್ಠ ಪಕ್ಷ
ಮೇಲೆ ಕೊಟ್ಟಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುತ್ತದೆ?
ಎ) 1 ಮಾತ್ರ
ಬಿ) 1 ಮತ್ತು 2 ಮಾತ್ರ
ಸಿ) 3 ಮಾತ್ರ
ಡಿ) 1, 2 ಮತ್ತು 3
4. ಈ ಕೆಳಗಿನ ಯಾವ ಉಬ್ಬು ಶಿಲ್ಪ ಶಾಸನಗಳಲ್ಲಿ ಅಶೋಕನ ಶಿಲ್ಪ
ಭಾವಚಿತ್ರದೊಂದಿಗೆ, 'ರಾನ್ನೋ ಅಶೋಕನ', (ರಾಯ ಅಶೋಕಲ್ಲೊಂದು) ಉಲ್ಲೇಖಿಸಲಾಗಿದೆ?
1.ಕನಗನಹಳ್ಳಿ
2.ಸಾಂಬಿ
3.ಶಾಬಾಜ್ ಘರಿ
4. ಸೂಹಗೌರಾ
ಹಂಚಿಕೊಳ್ಳುವುದಿಲ್ಲ?
ಎ) ತೆಲಂಗಾಣ
ಸಿ) ಗೋವಾ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ